gas station
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪೆಟ್ರೋಲ್‍ ಬಂಕು; ಪೆಟ್ರೋಲ್‍, ಡೀಸಲ್‍, ಮೊದಲಾದವನ್ನು ಮಾರುವ ಸ್ಥಳ.